ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಾಷಿಂಗ್ ಮಿಷನ್ ಅಳವಡಿಕೆ

ಕೊಟ್ಟೂರು ಜ 6:ಪಟ್ಟಣದ ಸಮುದಾಯ ಆರೋಗ್ಯಕೇಂದ್ರದಲ್ಲಿ ಅತ್ಯಾಧುನಿಕ ಬಟ್ಟೆ ತೋಳೆಯುವ ವಾಷಿಂಗ್ ಮಿಷನ್ ಆಳವಡಿಸಲಾಗಿದೆ.ಈ ಯಂತ್ರವನ್ನು ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ &ಪೇರ್ ಹೌಸಿಂಗ್ ಸೊಸೈಟಿಯು 13.5ಲಕ್ಷ ವೆಚ್ಚದಲ್ಲಿ ಪ್ರಸ್ಟೇಜ್ ಎಂಟರ್ ಪ್ರೈಸಸ್ ಬೆಂಗಳೂರು ಇವರ ಮೂಲಕ ಈ ಯಂತ್ರವನ್ನು ಆಳವಡಿಸಿದೆ.ಈ ಯಂತ್ರವು ವಿದ್ಯುತ್ ಸಂಪರ್ಕಕಲ್ಪಿಸುವುದು ಮಾತ್ರ ಬಾಕಿಇದ್ದು ಅತಿಶೀಘ್ರದಲ್ಲಿ ಕಾರ್ಯಆರಂಭವಾಗಲಿದೆ.