ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

ದಾವಣಗೆರೆ ಜ.೧೪: ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಸ್ವಾಮಿ ವಿವೇಕಾನಂದರ 158ನೇ ಜನ್ಮ ದಿನಾಚರಣೆಯನ್ನು ರ‍್ಕಾರಿ ಪ್ರಥಮ ರ‍್ಜೆ ಕಾಲೇಜಿನ ಪ್ರಾಂಶುಪಾಲರಾದ ತೂ.ಕ.ಶಂಕರಯ್ಯನವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಕರ‍್ಯಕ್ರಮದಲ್ಲಿ ಪ್ರೊ. ಭೀಮಣ್ಣ ಸುಣಗಾರ, ಕರಿಬಸಪ್ಪ, ವೀರೇಶ್, ಎಂ.ಮಂಜಣ್ಣ, ಮನೋಹರ್, ತಿಪ್ಪಾರೆಡ್ಡಿ, ಸುರೇಶ್, ನಟರಾಜ್, ವೀರೇಂದ್ರ, ಮಹೇಶ ಪಾಟೀಲ್, ಶಾಮಲಾ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.