ಸರ್ಕಾರಿ ಪ್ರಥಮ‌ದರ್ಜೆ ಕಾಲೇಜಿನಲ್ಲಿ ಯೋಗ ದಿನಾಚರಣೆ

ದಾವಣಗೆರೆ.ಜೂ.23; ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ದಾವಣಗೆರೆ ಯೋಗ ಮತ್ತು ಆಧ್ಯಾತ್ಮ ವೇದಿಕೆ,ಎನ್ ಎಸ್ ಎಸ್,ಎನ್ ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ,ರೆಡ್ ಕ್ರಾಸ್, ಮತ್ತು ಕ್ರೀಡಾ ವಿಭಾಗ, ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ದಾವಣಗೆರೆ ವಿದ್ಯಾನಗರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಅಧ್ಯಕ್ಷತೆಯನ್ನು‌ ಪ್ರಭಾರ ಪ್ರಾಂಶುಪಾಲರಾದ ಡಾ.ಟಿ. ಮಂಜಣ್ಣ , ಮುಖ್ಯ ಅತಿಥಿಗಳಾಗಿ  ಎಸ್ ಎನ್ ಮಳವಳ್ಳಿ,ಸಿ.ಕೆ ಸಿದ್ದಪ್ಪ ,ಮಂಜುಳಾ ಕರ್ಜಗಿ ಡಾ. ಕೊಟ್ರಪ್ಪ, ಡಾ. ನಾರಾಯಣಸ್ವಾಮಿ, ಗೀತಾದೇವಿ, ಡಾ. ಶಾಂತಕುಮಾರಿ ಕೆ, ಪ್ರೊ. ಭೀಮಣ್ಣ ಸುಣಗಾರ್,ಪ್ರೊ.ಗುರುದೇವ್, ಪ್ರೊ.ಶಿವಕುಮಾರ್,ಪ್ರೊ. ನರೇಶ್, ಪ್ರೊ.ಲತಾ , ಪ್ರೊ. ಜ್ಯೋತಿ,ಪ್ರೊ. ಸದಾಶಿವಪ್ಪ, ಪ್ರೊ. ಸ್ಮಿತಾ, ಪ್ರೊ. ರಾಜಕುಮಾರ್, ಪ್ರೊ. ಮಂಜುನಾಥ್, ಪ್ರೊ. ರವಿಕುಮಾರ್, ಪ್ರೊ. ಕುಮುದಾ, ಹಾಗೂ ಬೋಧಕ, ಬೋಧಕೇತರ ವರ್ಗದವರು ಮತ್ತು ಎಲ್ಲಾ ವಿದ್ಯಾರ್ಥಿವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.