ಸರ್ಕಾರಿ ಜಾಗ ಒತ್ತುವರಿ ಕ್ರಮಕ್ಕೆ ಆಗ್ರಹ

ಜೇವರ್ಗಿ :ಸೆ.6: ಕರ್ನಾಟಕ ರಾಜ್ಯದಲ್ಲಿ ಸರಕಾರ ಯಾವುದೇ ಜಾಗ ಒತ್ತುವರಿ ಮಾಡಿದರೆ ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ ಆದರೆ ಇದ್ಯಾವುದನ್ನು ಪಾಲನೆ ಮಾಡದೆ ದಿಕ್ಕರಿಸಿದ ಘಟನೆ ನಡೆಯುತ್ತಿರುವುದು ವಿಷಾದದ ಸಂಗತಿ ಕರ್ನಾಟಕ ಭೀಮಸೇನ ಯಾದಗಿರಿ ಜಿಲ್ಲಾ ಯುವ ಘಟಕ ಅಧ್ಯಕ್ಷರು ಪರಶುರಾಮ್ ಬೀರನೂರು ಅವರ ನೇತೃತ್ವದಲ್ಲಿ ಯಾದಗಿರಿ ಜಿಲ್ಲಾ ಶಹಾಪೂರ ತಾಲೂಕ ಬೀರನೂರು ಗ್ರಾಮದಲ್ಲಿ ಸರ್ಕಾರ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಿರುವ ಸಾರ್ವಜಕರ ಆ ಜಾಗವನ್ನು ಸರ್ಕಾರದ ಸ್ವತ್ತು ರಾಜಕೀಯ ಕುತಂತ್ರದಿಂದ ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಿದ್ದಾರೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಕರ್ನಾಟಕ ಭೀಮ ಸೇನೆ ಜಿಲ್ಲಾ ಯುವ ಘಟಕದ ಅಧ್ಯಕ್ಷರು ಪರಶುರಾಮ್ ಬೀರನೂರು ಉಪಾಧ್ಯಕ್ಷರು ಬಸ್ಸು ರಸ್ತಾಪುರ್ ಕಾರ್ಯದರ್ಶಿ ನಿಂಗಪ್ಪ ತಂದೆ ಚಂದಪ್ಪ ಗೋಂದನೂರ್ ಮೌನೇಶ್ ಹುಲಿಮನಿ ಯುವ ಮುಖಂಡರು ಪ್ರಭು ಚಿಕ್ಮೇಟಿ ಸರ್ವ ಸದಸ್ಯರು ಭಾಗವಹಿಸಿದರು