ಸರ್ಕಾರಿ ಆಸ್ಪತ್ರೆ ಬೀದಿ ವ್ಯಾಪಾರಿಗಳಿಗೆ ಹಾಲು ಹಣ್ಣು ವಿತರಣೆ


ಸಂಜೆವಾಣಿ ವಾರ್ತೆ
ಸಂಡೂರು :ಜು:7 -ಯುವ ನಾಯಕ ಹಾಗೂ ದಲಿತಾ ಸೇನಾ ತಾಲ್ಲೂಕು ಅಧ್ಯಕ್ಷ ರಾಜೇಶ್ ಹೆಗ್ಗಡೆಯವರ 27ನೇ ಜನುಮದಿನಾಚರಣೆ ಪ್ರಯುಕ್ತ ದಲಿತ ಸೇನೆಯ ಸಂಡೂರು ತಾಲ್ಲೂಕು ಸಂಘಟನಾ ವತಿಯಂದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೀದಿ ವ್ಯಾಪರಿಗಳಿಗೆ ಹಾಲುಹಣ್ಣುವಿತರಣೆ ಮಾಡಿದ ನಂತರ ಶಾಲಾ ಕಾಲೇಜುಗಳಲ್ಲಿ ಸಸಿ ನೆಡವು ಕಾಯ್ಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲಿ ಡಾ|| ರಾಮಶೆಟ್ಟಿ ದಲಿತ ಮುಖಂಡರಾದ ದೇವರಾಜ, ಸ್ವಾಮಿ, ವಂಶಿ, ರುದ್ರೆಶ್ ಕಾಶಿನಾಥ ವಂಶಿ, ಚಿರಂಜೀವಿ ಗಾದಿಲಿಂಗ ರುದ್ರೇಶ ಮುರಾರಿಪುರದ ಪರಶುರಾಮ ತಿಮ್ಪ್ಪ ಮತ್ತಿರತರು ಉಪಸ್ಥಿತರಿದ್ದರು.

One attachment • Scanned by Gmail