ಸರ್ಕಾರಕ್ಕೆ ಸ್ವಾಮೀಜಿ ಮನವಿ…

ಚನ್ನಗಿರಿಯ ಶ್ರೀ ಕೇದಾರ ಶಿವಶಾಂತವೀರ ಸ್ವಾಮೀಜಿಯವರು ಪತ್ರಕರ್ತರಿಗೂ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.