ಸರಸ್ವತಿದೇವಿ ಅಲಂಕಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.21: ಇಲ್ಲಿನ ಪಟೇಲ್ ನಗರದ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ 8ನೇ ವರ್ಷದ ದಸರಾ ನವರಾತ್ರಿ ಉತ್ಸವದ   7ನೇ ದಿನವಾದ ಇಂದು  ದೇವಿಗೆ  ಸರಸ್ವತಿ ದೇವಿ ಅಲಂಕಾರ ಮಾಡಲಾಗಿತ್ತು. ಭಕ್ತರು ದರ್ಶನ ಪಡೆದರು. ಸುದರ್ಶನ ಮಹಾ ನಾರಾಯಣ ಹಾಗು ಸರಸ್ವತಿ ಹೋಮ ಸಂಜೆ ನಡೆಯಲಿದೆ.