ಸರಳಾದೇವಿ ಕಾಲೇಜು ಅಭಿವೃದ್ಧಿ ಪರಿಶೀಲನೆ

ಬಳ್ಳಾರಿ, ನ.9: ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರನಾಯಕ್ ಅವರು ಇಂದು‌ ನಗರದ ಸರಳಾದೇವಿ ಪದವಿ‌ ಕಾಲೇಜಿಗೆ ಭೇಟಿ‌ನೀಡಿ‌ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನಗರ ಶಾಸಕ‌ ಕಾಲೇಜು ಅಭಿವೃದ್ಧಿ ಮಂಡಳಿ‌ ಅಧ್ಯಕ್ಷ ಗಾಲಿ ಸೋಮಶೇಖರ ರೆಡ್ಡಿ, ಪ್ರಾಂಶುಪಾಲ‌ ಎ.ಹೇಮರೆಡ್ಡಿ, ಕಾಲೇಜು ಸಮಿತಿಯ ವೀರಶೇಖರ ರೆಡ್ಡಿ, ಇಬ್ರಾಹಿಂ ಬಾಬು ಮೊದಲಾದವರು ಇದ್ದರು