ಸರಳವಾಗಿ ಮಹಾಲಕ್ಷ್ಮೀ ಜಾತ್ರೆ ಸರಳವಾಗಿ ಆಚರಣೆ

ಜೇವರ್ಗಿ:ನ.04: ತಾಲೂಕಿನ ಆರಾಧ್ಯ ದೈವ ದೇವತೆ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರೆ ಸರಳವಾಗಿ ಆಚರಣೆ ಮಾಡಲಾಯಿತು ಬೆಳಗ್ಗೆ ಆರು ಗಂಟೆಗೆ ತಸಿಲ್ದಾರ್ ಹಾಗೂ ಶಾಸಕ ಡಾಕ್ಟರ್ ಅಜಯ್ ಸಿಂಗ್ ಅವರು ಮಹಾಲಕ್ಷ್ಮಿ ದೇವಿ ರಥೋತ್ಸವ ಚಾಲನೆ ನೀಡಿದರು ನಂತರ ಪಟ್ಟಣದ ಅಖಂಡೇಶ್ವರ ಚೌಕ್ ಬಳಿ 8ಗಂಟೆಗೆ ತಲುಪಿ 9ಗಂಟೆಗೆ ಬುಟ್ಟಾಳ ರಸ್ತೆ ಮಾರ್ಗದ ಮುಖಾಂತರ ಸೀಮೆ ದೇವಿಯ ತಳದಲ್ಲಿ 10 ಗಂಟೆಗೆ ತಲುಪಿತು ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಕಮಿಟಿ ಅಧ್ಯಕ್ಷರಾದ ಬಸವರಾಜ್ ಸಾಹು ಗೋಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ. ರಾಜಶೇಖರ್ ಸಾಹು ಸೀರಿ ಅಶೋಕ ಸಾಹು ಗೋಗಿ ನೀಲಕಂಠ ಅವಂಟಿ. ಮಲ್ಲಶೇಟ್ಟಪ್ಪ ಗೌಡ ಹಿರೇಗೌಡ ಮರೆಪ್ಪ ಸರಡಗಿ ಸಂಗಮೇಶ್ ಕೊಂಬಿನ ಚಂದ್ರು ಕೊಡಚಿ ರಾಜು ತಳವಾರ ರಾಮಣ್ಣ ಪೂಜಾರಿ ಶರಣಗೌಡ ಸರಡಗಿ ಜಟ್ಟಿಂಗರಾಯ ಮಂದ್ರವಾಡ ದೇವನಂದ ಡೂಗನಕರ ಇದೇ ಸಂದರ್ಭದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು ಸಿಪಿಐ ರಮೇಶ್ ರೊಟ್ಟಿ ಪಿಎಸ್ಐ ಮಂಜುನಾಥ ಹೂಗಾರ್ ನೇತೃತ್ವದಲ್ಲಿ ಪೋಲಿಸ್ ಬಿಗಿಬಂದೋಬಸ್ತ್ ಏರ್ಪಡಿಸಲಾಯಿತು ಹಾಗೂ ವಿವಿಧ ರಾಜಕೀಯ ಮುಖಂಡರು ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಲಿಂಗಸೂರ್ ಡಿವೈಎಸ್ಪಿ ಎಸ್ಎಸ್ ಹುಲ್ಲೂರು ಜೆಡಿಎಸ್ ಮುಖಂಡ ವಿಜಯಕುಮಾರ್ ಹಿರೇಮಠ್ ತಾಲೂಕಿನ ಅನೇಕ ಪಕ್ಷದ ಮುಖಂಡರು ಸಂಘ ಸಂಸ್ಥೆಯ ಮುಖಂಡರು ದೇವಿಯ ದರ್ಶನ ಪಡೆದರು ತಾಲೂಕು ಆಡಳಿತ ಪೊಲೀಸ್ ಇಲಾಖೆ ಅಚ್ಚುಕಟ್ಟಾಗಿ ಕೆಲಸ ಕಾರ್ಯ ನಿರ್ವಹಿಸಿದ್ದಾರೆ