ಸರಳವಾಗಿ ಜಯಂತಿ ಆಚರಣೆ

ಕಾಳಗಿ. ಏ.17 : ಪಟ್ಟಣ ಪಂಚಾಯತಿಯಲ್ಲಿ ದೇವರ ದಾಸಿಮಯ್ಯ ಜಯಂತಿ ಸರಳವಾಗಿ ಆಚರಣೆ ಮಾಡಲಾಯಿತು.
ದೇವಾಂಗ ಸಮಾಜದ ಅಧ್ಯಕ್ಷರಾದ ವಿರೇಶ ಕಣ್ಣಿ, ಗಣಪತಿರಾವ್ ಸಿಂಗಶೆಟ್ಟಿ, ಬಾಲಚಂದ್ರ ಕಾಂತಿ, ರವಿ ಅಲ್ಲಾಪುರ, ಜಗನ್ನಾಥ ಚಂದನಕೇರಿ, ಶರಣಪ್ಪ ಕಿಟ್ಟದ, ಕಮಲಕಾರ ಸಿಂಗಶೆಟ್ಟಿ, ಗಣಪತಿ ಸಿಂಗಶೆಟ್ಟಿ, ಕೃಷ್ಣ ಸಿಂಗಶೆಟ್ಟಿ, ಉದಯಕುಮಾರ ಸಿಂಗಶೆಟ್ಟಿ ಸುರೇಶ ಗುಂಡದ, ನಿಜಲಿಂಗಪ್ಪ ಅಷ್ಟಗಿ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.