ಸರಕಾರಿ ಆರೋಗ್ಯ ಸಿಬ್ಬಂದಿಗಳ ವಸತಿ 1.5 ಕೋಟಿ ಅನುದಾನ :ಶಾಸಕ ಡಾ. ಅಜಯಸಿಂಗ್

ಜೇವರ್ಗಿ :ಸೆ.7:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 2021- 22 ನೇ ಸಾಲಿನ ಎಸ್.ಡಿ.ಪಿ ಯೋಜನೆ ಅಡಿಯಲ್ಲಿ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಸ್ಪತ್ರೆ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಕಾಮಗಾರಿ (ಅಂದಾಜು ಮೊತ್ತ ರೂ.1.50 ಕೋಟಿ ) ಜೇವರ್ಗಿ ತಾಲೂಕಿನ ವಡಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಕಾಮಗಾರಿ ( ಅಂದಾಜು ಮೊತ್ತ ರೂ 1.50 ಕೋಟಿ ಶಾಸಕ ಡಾಕ್ಟರ್ ಅಜಯ್ ಸಿಂಗ್ ನೆರವೇರಿಸಿದರು ಜೇವರ್ಗಿ ತಾಲೂಕಿನ ಯಡ್ರಾಮಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ವಸತಿ ಸಿಬ್ಬಂದಿಗಳು ಭಾಗವಹಿಸಿದ್ದರು ಆರೋಗ್ಯ ತಾಲೂಕ ವೈದ್ಯಾಧಿಕಾರಿ ಸಿದ್ದು ಪಾಟೀಲ್ ಕಾಂಗ್ರೆಸ್ ಮುಖಂಡ ರಾಜಶೇಖರ್ ಸಾಹುಕಾರ ಸೀರಿ ಶಿವಕುಮಾರ್ ಕಲ್ಲಾ ಪುರಸಭೆ ಮಾಜಿ ಸದಸ್ಯ ಮರೆಪ್ಪ ಸರಡಗಿ ಬಸವರಾಜ್ ಬಾಗೇವಾಡಿ ಮರೆಪ್ಪ ಕೊಭಾಳಕರ ಸೇರಿದಂತೆ ಅನೇಕರಿದ್ದರು