ಸರಕಾರಿ ಆದರ್ಶ ವಿದ್ಯಾಲಯ ಉಳಿಕೆ ಸೀಟುಗಳಿಗೆ ಪರೀಕ್ಷೆಗಳು ಸುಗಮ

ಅರಕೇರಾ,ಜು.೨೪-
ಸರಕಾರಿ ಆದರ್ಶ ವಿದ್ಯಾಲಯ ಅರಕೇರಾದಲ್ಲಿ ದಿನಾಂಕ ೨೩ ೭ ೨೦೨೩ ರಂದು ೭ ೮ ಮತ್ತು ೯ನೇ ತರಗತಿಯ ಉಳಿಕೆ ಸೀಟುಗಳಿಗಾಗಿ ನಡೆದ ಪ್ರವೇಶ ಪರೀಕ್ಷೆಯು ಸುಗಮವಾಗಿ ನಡೆಯಿತೆಂದು ಪರೀಕ್ಷೆಯ ಮುಖ್ಯ ಅಧೀಕ್ಷಕರಾದ ಶ್ರೀಮತಿ ಸಿದ್ದಮ್ಮ ಸಿ ರವರು ತಿಳಿಸಿದರು ಪ್ರವೇಶ ಪರೀಕ್ಷೆಯ ವೀಕ್ಷಕರಾಗಿ ಆಗಮಿಸಿದಂತಹ ಶ್ರೀ ಶಿವರಾಜ್ ಪೂಜಾರಿ ಕ್ಷೇತ್ರ ಸಮನ್ವಯ ಅಧಿಕಾರಿಗಳು ದೇವದುರ್ಗ ರವರು ಪರೀಕ್ಷೆಯು ಸುಗಮವಾಗಿ ಸಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು .
ಅರ್ಜಿ ಅಲ್ಲಿಸಿದ ೭೦ ಮಕ್ಕಳ ಪೈಕಿ ೬ ಜನ ಪರೀಕ್ಷೆ ಗೆ ಗೈರಾಗಿದ್ದರು.