ಸರಕಾರಕ್ಕೆ ಒಂದು ವರ್ಷ

ವಿಧಾನಸೌಧ ದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸರಕಾರದ ಒಂದು ವರ್ಷದ ಸಾಧನೆಯ ಕುರಿತು ಮಾತನಾಡುತ್ತಿರುವುದು. ಸಚಿವರಾದ ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳ, ಶ್ರೀ ರಾಮುಲು ಸೇರಿದಂತೆ ಇತರೆ ಸಚಿವರರು ಇದ್ದಾರೆ.