ವಿಜಯಪುರ:ಜೂ.22:ನಗರದಡಾ|| ರಾಜಕುಮಾರ ಲೇಔಟ್‍ನಲ್ಲಿರುವ ಸಮ್ರದ್ದಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದಿಂದವಿಶ್ವಯೋಗ ದಿನವನ್ನುವಿಜ್ರೃಂಭಣೆಯಿಂದ ಆಚರಿಸಿದರು.ಸಂಸ್ಥೆಯ ಮುಖ್ಯಸ್ಥರಾದರಮೇಶಅವರು ಮಾತನಾಡಿ,ಯೋಗದ ಮಹಿಮೆಯಕುರಿತು ಮಾತನಾಡಿ, ಮಾಡಿದರೆಯೋಗಓಡುವುದುರೋಗಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯಗುರುಮಾತೆ ಶ್ರೀಮತಿ ಕಾಂತಾ ಬಿಂದುರಾವಕುಲಕರ್ಣಿಮಾತನಾಡಿ, ಯೋಗವು ಭಾರತದ ಪ್ರಾಚೀನ ವಿಜ್ಞಾನದಅಮೂಲ್ಯಕೊಡುಗೆಇದು ಮನಸ್ಸು ಮತ್ತುದೇಹದಏಕತೆಯನ್ನು ಸಾರುತ್ತದೆಎಂದರು.
ಈ ಕಾರ್ಯಕ್ರಮದಲ್ಲಿ ಸಹಶಿಕ್ಷಕಿಯರಾದ ಶ್ರೀಮತಿ ಸವಿತಾ ಭಜಂತ್ರಿ, ರೇಣುಕಾಚಿಕ್ಕರೂಗಿ, ಕವಿತಾರಾಠೊಡ, ಜ್ಯೊತಿ ಬಸರಗಿ, ಅರ್ಚನಾಕನಮಡಿ ಮುಂತಾದವರು ಪಾಲ್ಗೊಂಡಿದ್ದರು.