ಸಮುದ್ರದಂತಾದ ರಸ್ತೆಗಳು..

ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಹೊರಮಾವು ವಾರ್ಡನ ಸಾಯಿಬಡಾವಣೆ ಜಲಾವೃತವಾಗಿದ್ದು 150ಕ್ಕೂ ಹೆಚ್ಚು ಮನೆಗಳಿಗೆ ನೀರು ತುಂಬಿಕೊಂಡಿವೆ. ಸಚಿವ ಬೈರತಿ ಬಸವರಾಜ್ ಭೇಟಿ ಪರಿಶೀಲನೆ ನಡೆಸಿದರು