ಸಮಿತಿ ಸಭೆ

ವಿಧಾನಸೌಧದಲ್ಲಿ ಇಂದು ನಡೆದ ಅತ್ಯುತ್ತಮ ವಿಧಾನ ಪರಿಷತ್, ವಿಧಾನಸಭೆ ಪ್ರಶಸ್ತಿಗೆ ಮಾನದಂಡಗಳನ್ನು ರೂಪಿಸುವ ಪೀಠಸೀನಾಧಿಕಾರಿಗಳ ಸಮಿತಿ ಸಭೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ತಮಿಳುನಾಡು ಸ್ಪೀಕರ್ ಎಂ ಅಪ್ಪಾವ್ ಇತರರು ಇದ್ದಾರೆ.