ಸಮಾಜ ಕಲ್ಯಾಣ ಇಲಾಖೆಯಲ್ಲಿ ದೇವರದಾಸಿಮಯ್ಯ ಜಯಂತಿ ಆಚರಣೆ

ಸಿರುಗುಪ್ಪ, ಏ.17: ನಗರದ ಸಮಾಜ ಕಲ್ಯಾಣ ಇಲಾಖೆ ( ಪ.ಜಾ) ಸಹಾಯಕ ನಿದೇರ್ಶಕರ ಕಛೇರಿಯಲ್ಲಿ ಶರಣ ದೇವರದಾಸಿಮಯ್ಯ ಅವರ ಜಯಂತಿಯ ಅಂಗವಾಗಿ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಸಹಾಯಕ ನಿದೇರ್ಶಕ ಶಾಷು ಪುಷ್ಪಾರ್ಚನೆ ಆಚರಿಸಿದರು.
ಇದೇ ಸಂದರ್ಭದಲ್ಲಿ ಕಛೇರಿಯ ವ್ಯವಸ್ಥಾಪಕ ಎಂ.ಸಿದ್ದಯ್ಯ ಸೇರಿದಂತೆ ಕಛೇರಿಯ ಸಿಬ್ಬಂದಿ ಇದ್ದರು.