ಸಮಾಜದ ಏಳಿಗೆಗಾಗಿ ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ :ಶಿವಕುಮಾರ ತೊಟ್ನಳ್ಳಿ

ಸೇಡಂ, ಡಿ, 04 : ಸ್ವಾತಂತ್ರ ದೊರೆತು 72 ವರ್ಷಗಳಾದರೂ ಸಮಾಜ ಇನ್ನೂ ಹಿಂದುಳಿದಿದೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಬಳಕೆಯಾಗುವ ನಮ್ಮ ಸಮಾಜ ಅತಿ ಹಿಂದುಳಿದಿದೆ ಆದ್ದರಿಂದ ಪ್ರತಿಯೊಬ್ಬ ಯುವಕರು ಸಮಾಜದ ಏಳಿಗೆಗಾಗಿ ಶ್ರಮಿಸಬೇಕಾಗಿದೆ ಎಂದು ಛಲವಾದಿ ಸಮಾಜದ ತಾಲೂಕಾ ಅಧ್ಯಕ್ಷ ಶಿವಕುಮಾರ ತೊಟ್ನಳ್ಳಿ ಹೇಳಿದರು.
ತಾಲ್ಲೂಕಿನ ಕುಕ್ಕುಂದಾ ಗ್ರಾಮದಲ್ಲಿ ಛಲವಾದಿ ಸಮಾಜದ ನೂತನ ಗ್ರಾಮ ಘಟಕ ಪರಧಿಕಾರಿಗಳ ನೇಮಕ ಮಾಡಿ ಅವರು ಮಾತನಾಡಿದರು. ಈ ವೇಳೆಯಲ್ಲಿ ಛಲವಾದಿ ಸಮಾಜದ ಗೌರವ ಅಧ್ಯಕ್ಷ ರಾಜು ಕಟ್ಟಿ ಉಪ ಅಧ್ಯಕ್ಷ ಶರಣು ಊಡಗಿ ಸಿದ್ದು ಡೋಣೂರುಕರ್ ಹಾಗೂ ಖಜಾಂಚಿ ಶ್ರೀನಿವಾಸ್ ತೇಲ್ಕೂರ್ ಮರೇಪ್ಪ ಊಡಗಿ ಚಂದ್ರಶೇಖರ್ ಕಟ್ಟಿಮನಿ ರವಿ ತೇಲ್ಕೂರ್ ಪೀರಪ್ಪ ಕೊಂಕನಹಳ್ಳಿ ಅಂಬರೀಶ್ ಎಂ ಗುಡಿ ಮೌನೇಶ್ ಕೋಡ್ಲಾ ಭೀಮರಾಯ ನಾಚವಾರ ಮಹಾದೇವ ನೇರೆಟ್ಟಿ ಕೋಡ್ಲಾ ಕುಕ್ಕುಂದಾ ಗ್ರಾಮ ಘಟಕ ಅಧ್ಯಕ್ಷರು ವಿಜಯಕುಮಾರ್ ಕಲಕಂಭಕಾರ್ ಉಪಾಧ್ಯಕ್ಷರಾಗಿ ವಿಶ್ವನಾಥ್ ಮದನ್ ಕಾರ್ ಕಾಯ9ದಶಿ9 ಮಹೇಶ್ ಬೇಚುನಕಾರ್ ಪ್ರಧಾನಕಾಯ9ದಶಿ9 ಸುರೇಶ್ ದುಗ್ಗನ್ ಖಜಾಂಚಿ ಶರಣು ಮುಗನೋರ
ಗೌರವ ಅಧ್ಯಕ್ಷರು ತಿಪ್ಪಣ ಸಂಗಾವಿಕಾರ್ ಅಂಬರೀಶ್ ಉಪ ಸದಸ್ಯರು ಸಂಘಟನೆಕಾಯ9ದಶ9 ಶಾಮರಾವ್ ಮುಗನೋರ ಘಟನೆ ಸದಸ್ಯರು ಸಚಿನ್ ಮದನ್, ಊರಿನ ಹಿರಿಯ ಕಿರಿಯ ಮಹಿಳೆಯರು ನೇತೃತ್ವದಲ್ಲಿ ಪರಧಿಕಾರಿಗಳು ನೇಮಕ ಮಾಡಲಾಯಿತು. ಪಂಡಪ್ಪ ದುಗುನ್ ಮಲ್ಲಿಕಾರ್ಜುನ ಬೇಚುನಕಾರ್ ಮರೆಪ್ಪ ಮುಗನೋರ ಶರಣು
ಮದನ್ ಕಾರ್ ಶಿವಕುಮಾರ್ ಮದನ್ ಕಾರ್ ಶಿವಕುಮಾರ್ . ಟಿ ಮದನ್ ಕಾರ್ ದಶರಥ ತೊಟ್ನಳ್ಳಿ ಶುಭಾಷ ಕಲಕಂಭ ಸಾಬಣ ಬೇಚುನಕಾರ್ ಮಲ್ಲಿಕಾರ್ಜುನ ತಾದಲಾಪುರ ಸಾಬಣ ಮದನ್ ಕಾರ್ ಸಾಬಣ ಮುಗನೋರ
ಕುಕ್ಕುಂದಾ ಛಲವಾದಿ ಸಮಾಜದ ಯುವಕರು ಹಿರಿಯರು ಉಪಸ್ಥಿತರಿದ್ದರು.