ಸಮಾಗಮ ಸಮಾವೇಶ

ರೈತ ವಿರೋಧಿ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿಂದು ನಡೆದ ಸಮಾಗಮ ಸಮಾವೇಶದಲ್ಲಿ ಜಸ್ಟೀಸ್ ನಾಗ ಮೋಹನ್ ದಾಸ್ , ರೈತ ನಾಯಕ ಬಡಗಲಪೂರ ನಾಗೇಂದ್ರ ಕೇ ವಿ ಭಟ್, ಎಸ್ಆರ್ ಹಿರೇಮಠ ಇತರರು ಇದ್ದಾರೆ