ಸಮಸ್ಯೆ ಬಗೆಹರಿಸಲು ಸಿದ್ದು ಒತ್ತಾಯ…

ರಾಜ್ಯ ಸಾರಿಗೆ ಸಂಸ್ಥೆ ನೌಕರರ ಸಮಸ್ಯೆಯನ್ನು ಬಗೆಹರಿಸುವಂತೆ ವಿಧಾನಸಭೆ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಸವಕಲ್ಯಾಣ ತಾಲ್ಲೂಕಿನ ‌ಹಾರಕೂಡದಲ್ಲಿ ಹೇಳಿದ್ದಾರೆ