ಸಮಸ್ಯೆಗಳತ್ತ ಮಾಧ್ಯಮಗಳು ಕೇಂದ್ರೀಕೃತವಾಗಲಿ

ಶಹಾಪೂರ:ಜು.24:ಮಾಧ್ಯಮಗಳು ಪ್ರಸ್ತುತ ಸರ್ಕಾರದಿಂದ ರೈತರ ಸಮಸ್ಯೆಗಳು ಹೆಚ್ಚಾಗುತ್ತಿರುವುದನ್ನು ಹೆಚ್ಚು ಒತ್ತುಕೊಟ್ಟು ಜನತೆಗೆ ಮಾಹಿತಿ ನೀಡಬೇಕು, ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ಒಳ್ಳೆಯ ಮುಖ್ಯಮಂತ್ರಿಯನ್ನೇ ಚುನಾಯಿಸಿ ಕಳಿಸಿ ಕೊಡಲಿದ್ದಾರೆ, ರೈತರ ಸಮಸ್ಯೆಗಳತ್ತ ಮಾಧ್ಯಮಗಳು ಕೇಂದ್ರೀಕೃತವಾಗಲಿ ಎಂದು ಶಾಸಕರು ಶಹಪುರ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿದರು
ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಲಿ ಶಾಸಕರಾದ ಅಮರೇಗೌಡ ಬಯ್ಯಾಪುರ .ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ್ ಸರ್. ಮಾಜಿ ವಿಧಾನ ಪರಿಷತ್ ಸದಸ್ಯರಾದ ಶರಣಪ್ಪಾ ಮಟ್ಟುರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮರಿಗೌಡ ಪಾಟೀಲ್. ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು ಮುಖಂಡರು ಕಾರ್ಯಕರ್ತರು ಉಪ್ಥಿತರಿದ್ದರು