ಸಮಯ ಪ್ರಜ್ಞೆ, ಶಿಸ್ತು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಂತೋಷಿ ರಾಣಿ

(ಸಂಜೆವಾಣಿ ವಾರ್ತೆ)
ಆಳಂದ:ಜ.2- ಜೀವನದಲ್ಲಿ ನಾವು ಮೊಟ್ಟ ಮೊದಲು ಸಮಯ ಪಜ್ಞೆ, ಶಿಸ್ತು ಅಳವಡಿಸಿಕೊಂಡರೆ ಮಾತ್ರ ಕೈಗೆ ಸಿಗದಷ್ಟು ಮೇಲೆಕ್ಕೆ ಬೇಳೆಯುತ್ತಿರೆಂದು ಚುನಾವಣಾ ಅಧಿಕಾರಿ ಮತ್ತು ತಹಶೀಲ್ದಾರ ಸಂತೋಷಿ ರಾಣಿ ಅಭಿಮತ ವ್ಯಕ್ತ ಪಡಿಸಿದರು.
ಪಟ್ಟಣದ ತಹಶೀಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಬಿಳ್ಕೋಡ ಸಮಾರಂ¨ದಲ್ಲಿ ಸನ್ಮಾನs ಸ್ವೀಕರಿಸಿ ಮಾತನಾಡಿದ ಅವರು, ಕೆಲಸದ ಸಮಯದಲ್ಲಿ ವ್ಯರ್ಥ ಸಮಯ ಕಳೆಯದೇ ಕಾರ್ಯಪ್ರವೃತರಾಗಿ ಕೆಲಸ ನಿರ್ವಹಿಸದರೇ ಯಾವುದೇ ಅಡೆ ತಡೆ ಆಗುವುದಿಲ್ಲಾ ಅದು ಅಲ್ಲದೇ ಕೆಲಸ ಜೊತೆಗೆ ತಮ್ಮ ಆರೋಗ್ಯ ಬಗ್ಗೆ ಸಹ ಎಚ್ಚರಿಕೆಯಿಂದ ಕೋವಿಡ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಲು ತಿಳಿಸಿದರು. ಇದೇ ಸಂದರ್ಭದಲ್ಲಿ ಪತ್ರಿಕಾ ಮಾಧ್ಯಮ ಮಿತ್ರರಿಗೂ ಅಭಿನಂದನೆ ಹೇಳಿದರು.
ತಹಶೀಲ ಯಲ್ಲಪ್ಪ ಸುಬೇದಾರ, ಗ್ರೇಡ-2 ತಹಶೀಲ್ದಾರ ಶ್ರೀನಿವಾಸ ಕುಲಕರ್ಣಿ, ಚುನಾವಣೆ ಶಿರಸ್ತೇದಾರ ಮನೋಜ, ಮತ್ತು ಕಂದಾಯ ನಿರೀಕ್ಷಕ ಶರಣಪ್ಪ ಹಕ್ಕಿ ನಿರಗುಡಿ, ಆನಂದ ಸೇರಿದಂತೆ ತಹಶೀಲ ಕಾರ್ಯಾಲಯದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Spread the love