ಸಮಯಕ್ಕೆ ಬಾರದ ಸರ್ಕಾರಿ ನೌಕರರ ನಡೆ ಖಂಡಿಸಿ ಪ್ರತಿಭಟನೆ

ಯಡ್ರಾಮಿ:ಜು.7: ಕರ್ನಾಟಕ ಸೇನೆ ಯಡ್ರಾಮಿ ತಾಲೂಕು ಘಟಕ ವತಿಯಿಂದ ತಾಲೂಕ ಅಧ್ಯಕ್ಷರು ರೇವಣಸಿದ್ದ ಎನ್ ಮಕಾಶಿ ಇವರ ನೇತೃತ್ವದಲ್ಲಿ ತಾಲೂಕು ಕಚೇರಿಯ ಸಿಬ್ಬಂದಿಯ ಸಮಯಕ್ಕೆ ಸರಿಯಾಗಿ ಹಾಜರಿ ಇರುವುದಿಲ್ಲನ್ನು ಖಂಡಿಸಿ ನಮ್ಮ ಕರ್ನಾಟಕ ಸೇನೆ ಹೋರಾಟ ಮಾಡಲಾಯಿತು ಇದೇ ಸಂದರ್ಭದಲ್ಲಿ ರಾಜ್ಯ ಪ್ರಧಾನ ಸಂಚಾಲಕರಾದ ಭೀಮಣ್ಣ ಶಖಾಪುರ್ ಕಲಬುರ್ಗಿ ಜಿಲ್ಲೆಯ ಅಧ್ಯಕ್ಷರು ನಂದು ಕುಮಾರ್ ನಾಯಕ್ ಹಾಗೂ ಮಹಿಳಾ ಜಿಲ್ಲಾಧ್ಯಕ್ಷರು ಕಲ್ಬುರ್ಗಿ ತಾಲೂಕು ಪ್ರಧಾನ ಕಾರ್ಯದರ್ಶಿ ಅಶೋಕ್ ಗುತ್ತೇದಾರ್ ಕಲಬುರ್ಗಿ ರಾಜ್ಯ ಸಂಚಾಲಕರು ಅನಿಲ್ ಬಿರಾದಾರ್ ಯಡ್ರಾಮಿ ತಾಲೂಕ ಯುವ ಘಟಕದ ಅಧ್ಯಕ್ಷರಾದ ಶ್ರೀಧರ ಕುಳಗೇರಿ ಯಡ್ರಾಮಿ ನಗರ ಘಟಕ ಅಧ್ಯಕ್ಷರು ಭಾಗ್ಯವಂತ ಪವಾರ್ ತಾಲೂಕ ಉಸ್ತುವಾರಿ ಗೊಲ್ಲಾಳಪ್ಪಗೌಡ ಕುಳಗೇರಿ ಮಳ್ಳಿ ವಲಯ ಅಧ್ಯಕ್ಷರು ಶ್ರೀಶೈಲ್ ಪೂಜಾರಿ ಇಜೇರಿ ವಲಯ ಅಧ್ಯಕ್ಷರು ಸಂತೋಷ್ ಪಾಟೀಲ್ ನಂದಿಹಳ್ಳಿ ಗ್ರಾಮ ಘಟಕ ಅಧ್ಯಕ್ಷರು ನಿಂಗಣ್ಣ ಭುವಿ ಸೈದಾಪುರ್ ಗ್ರಾಮ ಘಟಕ ಅಧ್ಯಕ್ಷರು ಮನ್ಸೂರ್ ಪಟೇಲ್ ಹಂಗರಗ ಕೆ ಗ್ರಾಮ ಘಟಕ ಮಲ್ಲಿಕಾರ್ಜುನ್ ನಾಯ್ಕೋಡಿ ಮಳ್ಳಿ ಯುವ ಘಟಕ ಅಧ್ಯಕ್ಷರು ರಾಜು ತಳವಾರ್ ಕುಳಗೇರಿ ಗ್ರಾಮ ಘಟಕ ಅಧ್ಯಕ್ಷರು ಬಸವರಾಜ ಬಸ್ಸು ಪತ್ತಾರ ಯಲಗೋಡ ಗ್ರಾಮ ಘಟಕ ಅಧ್ಯಕ್ಷರು ಮೌನೇಶ್ ಪಾಟೀಲ್ ಅಂಬರೀಶ್ ಮಕಾಶಿ ಬಸವರಾಜ ಧ್ಯಾಮ ಅಶೋಕ್ ಯಾಳಗಿ ಮಲ್ಲು ಪಾಟೀಲ್ ಶೇಖರ್ ಸಗರ್ ಚಂದ್ರು ಮರಾಠ ಬಸವರಾಜ್ ಮಕಾಶಿ ರಾಜು ಪೂಜಾರಿ ನಮ್ಮ ಕರ್ನಾಟಕ ಸೇನೆ ಎಲ್ಲಾ ಕಾರ್ಯಕರ್ತರು ಭಾಗವಹಿಸಿ ಹೋರಾಟ ಮತ್ತು ಆದೇಶ ಪತ್ರ ವಿತರಣೆ ಮಾಡಲಾಯಿತು