ಸಮಗ್ರ ಅಭಿವೃದ್ಧಿ: ಸಿಎಂಗೆ ಸಲಹೆ..

ಬಡವರು ಮತ್ತು ರೈತರ ಪರವಾದ ಚಿಂತನೆಗಳನ್ನಿಟ್ಟುಕೊಂಡು ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತೆ ನೂತನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಗೆ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಲಹೆ ನೀಡಿದರು.