ಸಬಿಯಾ ಹಮೀದಮಿಯಾ ರವರಿಗೆ ಗುವಿವಿ ದಿಂದ ಪಿಎಚ್.ಡಿ

ಕಲಬುರಗಿ:ಜೂ.24: ಗುಲ್ಬರ್ಗಾ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಸಬಿಯಾ ಹಮೀದಮಿಯಾ ಅವರು ಪಿಎಚ್.ಡಿ ಪಡೆದುಕೊಂಡಿದ್ದಾರೆ. ಸಬಿಯಾ ಅವರು ಮಂಡಿಸಿದ “ಪರ್ಸೆಪ್ಶನ ಅಂಡ್ ಪ್ರಾಕ್ಟೀಸ ರಿಲೇಟೆಡ ಟು ಮೆನ್ಸ್ಟ್ರಲ್ ಹೈಜೀನ ಅಮೌಂಗ ವಿಮೆನ್ ಅಫ್ ಡಿಫರೆಂಟ್ ಸ್ಟ್ರಟಾ ಇನ್ ಹೈದರಾಬಾದ-ಕರ್ನಾಟಕ” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ ಲಭಿಸಿದೆ. ಡಾ.ಎ.ಜಿ ಖಾನ ಮಾರ್ಗದರ್ಶಕರು.