ಸನ್ಮಾನ

ವಯೋನಿವೃತ್ತಿ ಹೊಂದಿದ ಶಿಮುಲ್ ಉಪ ವಯೋನಿವೃತ್ತಿ ಹೊಂದಿದ ಶಿಮುಲ್ ಉಪ ವ್ಯವಸ್ಥಾಪಕ ಬಿ.ಎಚ್. ರಮೇಶ್ ಮತ್ತು ದಾಸ್ತಾನು ಮೇಲ್ವಿಚಾರಕ ಡಿ. ರಂಗಪ್ಪ ಅವರನ್ನು ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಹಾಲು ಶೀತಲೀಕರಣ ಕೇಂದ್ರದಲ್ಲಿ ಶಿಮುಲ್ ಉಪಾಧ್ಯಕ್ಷ ಎಚ್.ಕೆ. ಬಸಪ್ಪ ಸೋಮವಾರ ಸನ್ಮಾನಿಸಿದರು. ಶಿಮುಲ್ ನಿರ್ದೇಶಕರಾದ ಹನುಮನಹಳ್ಳಿ ಬಿ.ಜಿ. ಬಸವರಾಜಪ್ಪ, ಜಗದೀಶಪ್ಪ ಬಣಕಾರ್, ನೌಕರರ ಸಂಘದ ಅಧ್ಯಕ್ಷ ಕೆ.ಎಂ. ಭೋಜರಾಜ್, ಮಲ್ಲಿಕಾರ್ಜುನ್, ಡಾ.ಎಂ. ತಿಪ್ಪೇಸ್ವಾಮಿ, ಶ್ವೇತಾ, ಮಲ್ಲಿಕಾರ್ಜುನ್ ಪೂಜಾರಿ, ರಾಮು, ಜಯಣ್ಣ, ಫಾಲಾಕ್ಷಪ್ಪ, ಎನ್. ನಾಗಪ್ಪ, ನ್ಯಾಮತಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.ವ್ಯವಸ್ಥಾಪಕ ಬಿ.ಎಚ್. ರಮೇಶ್ ಮತ್ತು ದಾಸ್ತಾನು ಮೇಲ್ವಿಚಾರಕ ಡಿ. ರಂಗಪ್ಪ ಅವರನ್ನು ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಹಾಲು ಶೀತಲೀಕರಣ ಕೇಂದ್ರದಲ್ಲಿ ಶಿಮುಲ್ ಉಪಾಧ್ಯಕ್ಷ ಎಚ್.ಕೆ. ಬಸಪ್ಪ ಸೋಮವಾರ ಸನ್ಮಾನಿಸಿದರು. ಶಿಮುಲ್ ನಿರ್ದೇಶಕರಾದ ಹನುಮನಹಳ್ಳಿ ಬಿ.ಜಿ. ಬಸವರಾಜಪ್ಪ, ಜಗದೀಶಪ್ಪ ಬಣಕಾರ್, ನೌಕರರ ಸಂಘದ ಅಧ್ಯಕ್ಷ ಕೆ.ಎಂ. ಭೋಜರಾಜ್, ಮಲ್ಲಿಕಾರ್ಜುನ್, ಡಾ.ಎಂ. ತಿಪ್ಪೇಸ್ವಾಮಿ, ಶ್ವೇತಾ, ಮಲ್ಲಿಕಾರ್ಜುನ್ ಪೂಜಾರಿ, ರಾಮು, ಜಯಣ್ಣ, ಫಾಲಾಕ್ಷಪ್ಪ, ಎನ್. ನಾಗಪ್ಪ, ನ್ಯಾಮತಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.