ಸನ್ಮಾನ

ಹಿರಿಯೂರಿನ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ರು ಬಣದ ಕಾರ್ಯಾಲಯಕ್ಕೆ ಗಿರ್ಕಿ ಚಿತ್ರದ ನಾಯಕ ನಟ ವಿಲೋಕ್‌ರಾಜ್, ತರಂಗ ವಿಶ್ವ, ನಿರ್ದೇಶಕರು ವೀರೇಶ್ ಮತ್ತು ಲೋಕಿರೆಡ್ಡಿಯವರು ಭೇಟಿ ನೀಡಿದ್ದ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ಕೃಷ್ಣಮೂರ್ತಿ ಪೂಜಾರ್ ಆತ್ಮೀಯವಾಗಿ ಸನ್ಮಾನಿಸಿದರು. ಪ್ರಭುಯಾದವ್, ಶಿವು, ಮಂಜು, ನವೀನ್ ಮತ್ತಿತರರು ಉಪಸ್ಥಿತರಿದ್ದರು.