ಸನ್ಮಾನ

ಮಲೇಬೆನ್ನುರು  ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಪರಿಗಣಿಸಿ ಕೊಡಮಾಡುವ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿ ಮುಖ್ಯಮಂತ್ರಿಗಳಿಂದ ಪದಕ ಸ್ವೀಕರಿಸಿರುವ ಮಲೇಬೆನ್ನೂರು  ಪಿಎಸ್ಐ ವೀರಬಸಪ್ಪ ಅವರನ್ನು ಮಲೇಬೆನ್ನೂರು ಪ್ರೆಸ್ ಕ್ಲಬ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅದ್ಯಕ್ಷರಾದ ಬಿ.ಪಿ.ದೇವರಾಜ್‌. ಸದಸ್ಯರಾದ ನಟರಾಜನ್.ಎಂ.ಬಿ.ಅಬಿದ್ ಅಲಿ.ಪ್ರಕಾಶ್ ಜಿಗಳಿ.ರಮೇಶ್ ಶ್ರೇಷ್ಠ .ಸದಾನಂದ ಎಂ.ಎಸ್.ಶಿವಕುಮಾರ್ ಟಿ.ಹಚ್.ಇದ್ದರು.