ಸದುಪಯೋಗಕ್ಕೆ ಕರೆ…

ನಾಳೆಯಿಂದ ಪ್ರಾರಂಭ ವಾಗುವ ಲಸಿಕೆ ಅಭಿಯಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿಡ್ಲಘಟ್ಟ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ ಮತ್ತು ತಹಸೀಲ್ದಾರ್ ರಾಜೀವ್ ತಿಳಿಸಿದರು.