ಸದಾಶಿವ ಆಯೋಗದ ಬಗ್ಗೆ ಸದನದಲ್ಲಿ ಮಂಡನೆಗೆ ಮನವಿ

ಹರಿಹರ.ಮಾ .22 ;   ಒಳಮೀಸಲಾತಿ ಹೋರಾಟ ಸಮಿತಿ  ಇಂದು ಹರಿಹರದ ಶಾಸಕರದ ಎಸ್, ರಾಮಪ್ಪ ರವರಿಗೆ ಅಧಿವೇಶನದಲ್ಲಿ ಸದಾಶಿವ ಆಯೋಗದ ವಿಷಯವನ್ನು ಮಂಡಿಸಲು ಮನವಿಯನ್ನು ಕೊಡಲಾಯಿತು ಅವರು ಸಾಕಾರಾತ್ಮಕವಾಗಿ ಸ್ಪಂದಿಸಿ ಮಂಗಳವಾರ ನನಗೆ ಸದನದಲ್ಲಿ ಮಾತನಾಡಲು ಅವಕಾಶವಿದ್ದು ಸದಾಶಿವ ಆಯೋಗದ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ಕೊಟ್ಟರು    ಮೀಸಲಾತಿ ಸಮಿತಿಯ ಅಧ್ಯಕ್ಷ ವೈ,ಬಿ,ಪ್ರಭಾಕರ್ ಉಪಾಧ್ಯಕ್ಷ ಕೇಶವ, ಎಸ್,ಮುಖಂಡರದ ನಾಗರಾಜ್,ಸಿ, ಮಹಾಂತೇಶ್, ಕಾಂತ,ಎರೆಸೀಮೆ ಹನುಮಂತಪ್ಪ, ಸಮಾಜದ ಯುವಕರು ಅರುಣ್ ಕುಮಾರ್ , ವಿಕಾಸ್, ಆದರ್ಶ್, ಬಾಲಾಜಿ, ಅನೂಪ್, ಶಶಾಂಕ್, ಸಂಕೇತ್, ವಿನಾಯಕ, ಮೋಹನ್, ಮರಿಯಜ್ಜ, ಶರತ್ ಕುಮಾರ್, ಇನ್ನು ಮುಂತಾದವರು ಸ್ಥಳದಲ್ಲಿದ್ದರು