ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.24; ಇಲ್ಲಿನ ಪಟೇಲ್ ನಗರದ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ನಿಜ ಅಲಂಕಾರದಲ್ಲಿ ವಿಶೇಷ ಪೂಜೆಯನ್ನು ಇಂದು ನೆರವೇರಿಸಲಾಯ್ತು.
ಸಂಜೆ 6 ಗಂಟೆಗೆ ಬನ್ನಿಮುಡಿಯುವ ಕಾರ್ಯಕ್ರಮ ಇದೆ.