ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.23:  ಗ್ರಾಮೀಣ   ಕ್ಷೇತ್ರದ  ವಿನಾಯಕನಗರದ ಶಿವಾನಂದ ಆದಿ. ಗುರು ಹಾಗೂ ಅನೇಕ ಯುವಕರು ಸಚಿವ  ಶ್ರೀರಾಮುಲು ನೇತೃತ್ವದಲ್ಲಿ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.