ಸಚಿವ ಶಿವಾನಂದ ಪಾಟೀಲರಿಗೆ ಸನ್ಮಾನ

ವಿಜಯಪುರ :ಜೂ.8: ಶ್ರೀ ಹಡಪದ ಅಪ್ಪಣ್ಣ ವಿವಿಧ ಉದ್ದೇಶಗಳ ಸಹಕಾರ ಸಂಘ ವಿಜಯಪುರ ಇವರ ವತಿಯಿಂದ ಜವಳಿ ಸಚಿವರಾದ ಶಿವಾನಂದ ಪಾಟೀಲ ಇವರನ್ನು ಸನ್ಮಾನಿಸಲಾಯಿತು ಸಂಘದ ಅಧ್ಯಕ್ಷರಾದ ಎನ್.ಎ.ನಾವಿ ಉಪಾಧ್ಯಕ್ಷರಾದ ಚಿದಾನಂದ ಹ.ತೂರವಿ ನಿರ್ದೇಶಕರಾದ ವಿರೂಪಾಕ್ಷಿ ಗಿ.ಕತ್ನಳ್ಳಿ, ಶಿವಾನಂದ ಆರ್ ನಾವಿ.ಶ್ರೀ ನರಸು ನಾವಿ. ಉಪಸ್ಥಿತರಿದ್ದರು.