ಸಚಿವ ಶಿವರಾಜ ತಂಗಡಗೆ ಸನ್ಮಾನ

ಮುದಗಲ್,ಜೂ.೨೪-
ಪಟ್ಟಣದ ಪಟ್ಟಣದ ಶಶಿಕಲಾ ಬೋವಿರವರ ನಿವಾಸದಲ್ಲಿ ಬೋವಿ ಸಮಾಜದ ವತಿಯಿಂದ ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಸಚಿವರಾದ ಶಿವರಾಜ ತಂಗಡಗಿರವರಿಗೆ ಸನ್ಮಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಡಾ.ಅಯ್ಯಪ್ಪ ಬನ್ನಿಗೋಳ, ಶಶಿಕಲಾ ಬೋವಿ, ಸತೀಶ
ಬೋವಿ, ವಿರೇಶ ಬೋವಿ, ಸತ್ಯಪ್ಪ ಬೋವಿ, ಮಹಾಂತೇಶ ಬೋವಿ, ಹನುಮಂತ ಬೋವಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.