ಸಚಿವ ರಾಜಣ್ಣಗೆ ಸನ್ಮಾನ

ಕೋಲಾರ,ಜೂ,೧೦-ರಾಜ್ಯದ ಸಹಕಾರ ಸಚಿವ ರಾಜಣ್ಣರನ್ನು ಕೋಲಾರ ಜಿಲ್ಲೆಯ ಸಹಕಾರಿ ಸಂಸ್ಥೆಗಳ ಪರವಾಗಿ ಅಭಿನಂದಿಸಲಾಯಿತು. ಶಾಸಕರಾದ ಕೆಜಿಎಫ್‌ನ ರೂಪಾ ಶಶಿಧರ್ ಮತ್ತು ಬಂಗಾರಪೇಟೆಯ ಎಸ್.ಎನ್.ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವೆಲಗಲಬುರ್ರೆ ಶಶಿಧರ್ ಇದ್ದರು.