ಸಚಿವ ಬೋಸರಾಜು ಅವರಿಗೆ ಅಭಿನಂದನೆ ಸಲ್ಲಿಸಿದ ಮುಸ್ಲಿಂ ಸಮಾಜ

ಸಿರವಾರ,ಜು.೦೮-
ಪಟ್ಟಣದಲ್ಲಿರುವ ಎಲ್ಲ ಮಸೀದಿಗಳ ಪದಾಧಿಕಾರಿಗಳು ಮತ್ತು ಅಂಜುಮನ್ ಕಮಿಟಿ, ಹಾಗು ಮುಸ್ಲಿಂ ಸಮುದಾಯದ ಪರವಾಗಿ ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಹಾಗು ಶಾಸಕ ಹಂಪಯ್ಯ ನಾಯಕ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮುಖಂಡರಾದ ಚುಕ್ಕಿ ಸೂಗಪ್ಪ ಸಾಹುಕಾರ, ಶರಣಯ್ಯ ನಾಯಕ ಗುಡದಿನ್ನಿ, ಕೆ. ಶಾಂತಪ್ಪ, ರಮೇಶ್ ದರ್ಶನಕರ್, ಅರಿಕೇರಿ ಶಿವಶರಣ, ಎಂ.ನಿಂಬೆಯ್ಯ ಸ್ವಾಮಿ, ಮಹಿಳಾ ಮುಖಂಡರಾದ ನಿರ್ಮಲಾ ಬೆಣ್ಣಿ, ಕಲ್ಲೂರ ಬಸವರಾಜ ನಾಯಕ, ಮತ್ತು ಪ.ಪಂ.ಸದಸ್ಯರಾದ ಹಸೇನಲಿಸಾಬ್, ಮಹಮದ್ ಮೌಲಸಾಬ್ ವರ್ಚಸ್, ಹಾಜಿ ಚೌದ್ರಿ, ಹಾಗು ಮಂಜೂರ್ ಸಾಬ್ ಖಾಜಿ, ನವಾಜ್ ಖಾಜಿ, ಮಹ್ಮದ್ ವಲಿ ಗುತ್ತೇದಾರ, ಇಬ್ರಾಹಿಂ ಎಲ್ ಐಸಿ, ಅಜ್ಮೀರ್, ಮಹಿಬೂಬ್ ಸಾಬ್ ದೊಡ್ಮನಿ, ಮಹ್ಮದ್ ಇಸ್ಮಾಯಿಲ್ ನಶಿಪುಡಿ, ಸತ್ತರಸಾಬ್ ಗುತ್ತೇದಾರ, ವಾಹೀದ್ ಇದ್ದರು.