ಸಚಿವ ಪ್ರಿಯಾಂಕ್ ಖರ್ಗೆ ಕೊಲೆ ಬೆದರಿಕೆ : ಆರೋಪಿಗಳ ಬಂಧನಕ್ಕೆ ಆಗ್ರಹ

ಕಾಳಗಿ.ಎ.7: ಪಂಚಾಯತ್ ರಾಜ್ ಗ್ರಾಮೀಣಾಭಿರುದ್ಧಿ ಹಾಗೂ ಐಟಿ ಮತ್ತು ಬಿಟಿ ಸಚಿವರು ಕರ್ನಾಟಕ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಪತ್ರ ಬರೆದಿರುವುದನ ಇಡಿ ನಮ್ಮ ದಲಿತ ಸಮುದಾಯ ತೀವ್ರವಾಗಿ ಖಂಡಿಸುತ್ತೆ ದಲಿತ ಯುವ ಮುಖಂಡರು ಹಾಗೂ ಎನ್.ಎಸ್.ಯು.ಐ. ಕಾಳಗಿ ತಾಲ್ಲೂಕು ಅಧ್ಯಕ್ಷರು ಅವಿನಾಶ್ ಕೊಡದೂರ್ ಆಕ್ರೋಶ ವ್ಯಕ್ತಪಡಿಸಿದರು.
ಕೀಳು ಭಾಷೆಯಲ್ಲಿ ಜಾತಿ ಬಹಳ ಕೆಟ್ಟ ಮನಸ್ಥಿತಿ ಪತ್ರ ಬರೆದಿದಾರೆ ಹಾಗೆ ಅವರು ಕುಟುಂಬ ಕೂಡ ಅಪಮಾನ ಮಾಡಿದರೆ ಹಾಗಾಗಿ ಅವರಿಗೆ ಜಾತಿ ನಿಂದನೆ. ಮೇಲೆ ಅವರನ್ನು ತಕ್ಷಣವಾಗಿ ಬಂದಿಸಬೇಕು ಅವರು ಮೇಲೆ ಅಟ್ರಾಸಿಟಿ ಕೇಸ್ ಹಾಕಬೇಕು. ಒಂದು ವೇಳೆ ಬಂಧನ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ದಲಿತ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ಅನಿವಾರ್ಯ ಎಂದರು.