ಸಚಿವ ನಾಗೇಂದ್ರಗೆಕಲಾವಿದರಿಂದ ಗೌರವ ಸನ್ಮಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ,ಜು.23- ಕ್ರೀಡೆ ಮತ್ತು  ಯುವಸಬಲೀಕರಣ ಇಲಾಖೆ, ಪರಿಶಿಷ್ಟ ಪಂಗಡ ಕಲ್ಯಾಣಾಭಿವೃದ್ಧಿ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ  ಬಿ.ನಾಗೇಂದ್ರ ಅವರಿಗೆ ನಗರದ  ಬಳ್ಳಾರಿ ಕಲ್ಚರಲ್ ಆ್ಯಕ್ವಿವಿಟೀಸ್ ಅಸೋಸಿಯೇಷನ್ ನಿಂದ ಗೌರವ ಪೂರ್ವಕವಾಗಿ ಸಚಿವರ ನಿವಾಸದಲ್ಲಿ   ಸನ್ಮಾನಿಸಲಾಯಿತು.
ಅಸೋಸಿಯೇಷನ್ ಅಧ್ಯಕ್ಷ ಶೀಲಾ ಬ್ರಹ್ಮಯ್ಯ, ಕಾರ್ಯಕಾರಿ ಮಂಡಳಿ ಸದಸ್ಯ ಟಿ.ಎಚ್‍.ಎಂ. ಬಸವರಾಜ್, ನಾಗಭೂಷಣ್ ಮತ್ತು ಸುರೇಶ್  ಸಚಿವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಚಿವತ  ಸಹೋದರ ಬಿ. ವೆಂಕಟೇಶ್ ಪ್ರಸಾದ್ ಇನ್ನಿತರರು ಇದ್ದರು.