ಸಚಿವ ಡಾ. ಸುಧಾಕರ್‌ರಿಂದ ರಾಜ್ಯೋತ್ಸವ ಉದ್ಘಾಟನೆ.

ಆರೋಗ್ಯ ಸಚಿವ ಡಾ. ಸುಧಾಕರ್ ಅವರು ರಾಜೀವ್‌ಗಾಂಧಿ ಅರೋಗ್ಯ ವಿವಿಯಲ್ಲಿ ಅಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ಪ್ರಾಧಿಕಾರ ಅಧ್ಯಕ್ಷ ನಾಗಾಭರಣ, ಉಪ ಕುಲಪತಿ ಸಚ್ಚಿದಾನಂದ ಇದ್ದರು.