ಸಚಿವ ಆನಂದ್ ಸಿಂಗ್ ರಿಂದ ಕನ್ನಡ ಜ್ಯೋತಿ: ಹಸ್ತಾಂತರ

????????????????????????????????????

ಬಳ್ಳಾರಿ ನ 01 : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಐತಿಹಾಸಿಕ ಹಂಪಿಯ ಭುವನೇಶ್ವರಿ ದೇವಸ್ಥಾನದಿಂದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಚಾನಾಳ್ ಶೇಖರ್ ಮತ್ತವರ ತಂಡ ತಂದ ಕನ್ನಡ ಜ್ಯೋತಿಯನ್ನು ಕಲ್ಯಾಣ ಮಠದ ಶ್ರೀಗಳ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಗರ ಶಾಸಕ ಗಾಳಿ ಸೋಮಶೇಖರ ರೆಡ್ಡಿ, ಡಿಸಿ. ನಕುಲ್ ಮುಂತಾದವರು ಇದ್ದರು.