ಸಚಿವರ ಮನೆಗೆ ಬಿಗಿ ಬಂದೊಬಸ್ತು

ಪಿಎಸ್ಐ ಹಗರಣ ಹಾಗೂ ಲಾಪ್ ಟ್ಯಾಪ್ ಹಗರಣದ ಸಂಬಂಧ ಕ್ರಮಕ್ಕೆ ಆಗ್ರಹಿಸಿ ಎನ್ ಎಸ್ ಯು ಐ ಸಂಘಟನೆ ಇಂದು ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನಲೆಯಲ್ಲಿ ಸಚಿವ ಡಾ. ಅಶ್ವಥ್ ನಾರಾಯಣ ಅವರ ಮನೆಗೆ ಪೊಲೀಸರು ಬಿಗಿ ಬಂದೊಬಸ್ತು ನಿಯೋಜಿಸಿರುವುದು.