ಸಚಿವರಿಗೆ ಶುಭಕೋರಿದ ಮುಖಂಡರು

ಹರಿಹರ ಜು 11  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ  ಕೆ ಎಸ್ . ಈಶ್ವರಪ್ಪ  ಜನ್ಮದಿನದ ಪ್ರಯುಕ್ತ ಶಿವಮೊಗ್ಗದಲ್ಲಿರುವ ಅವರ ನಿವಾಸಕ್ಕೆ ತೆರಳಿದ್ದಹರಿಹರ ಬಿಜೆಪಿ ಮುಖಂಡರು ಸಚಿವರಿಗೆ ಶುಭಾಶಯ ಕೊರಿದರು.  ಈ ಸಂದರ್ಭದಲ್ಲಿ ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವಿರೇಶ್, ಜಿಲ್ಲಾ ಪಂಚಾಯತ್ ಸದಸ್ಯರು  ಬಿ.ಎಂ. ವಾಗೀಶ್ ಸ್ವಾಮಿ, ನಗರದ  ಆಧ್ಯಕ್ಷರು  ಅಜಿತ್ ಸಾವಂತ್, ಉಪಾಧ್ಯಕ್ಷರು ತುಳಜಪ್ಪ ಭೊತೆ,ಕಾರ್ಯದರ್ಶಿ  ಪ್ರವೀಣ್ ಪವಾರ್ ಉಪಸ್ಥಿತರಿದ್ದರು.