ಸಚಿವರಿಗೆ ಆರೋಗ್ಯ ಸಹಾಯಕರ ಮನವಿ

ಕಲಬುರಗಿ ಮೇ 1: ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರು ಮತ್ತುಮೇಲ್ವಿಚಾರಕರ ಸಂಘದ ಜಿಲ್ಲಾ ಶಾಖೆ ವತಿಯಿಂದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರಿಗೆ ವಿವಿಧ ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಯಿತು.ಇಲಾಖೆ ನೌಕರರಿಗೆ ಮತ್ತು ಅವರ ಕುಟುಂಬ
ಅವಲಂಬಿತರಿಗೆ ಪ್ರತ್ಯೆಕವಾದ ವಾರ್ಡ ವ್ಯವಸ್ಥೆ,ಸರಕಾರದಿಂದ ಕೋವಿಡ ಭತ್ಯ ,
ಆರೋಗ್ಯ ಸಹಾಯಕರ ಪದನಾಮ ಬದಲಾವಣೆ ಮತ್ತು ಪ್ರತಿ ತಿಂಗಳು 1ನೇ ತಾರಿಖಿನೊಳಗೆ ಸಂಬಳÀ ನೀಡಬೇಕು ಎಂದು ಕೋರಲಾಯಿತು.
ಜಿಲ್ಲಾ ಅಧ್ಯಕ್ಷೆ ಪದ್ಮಿನಿ ಕಿರಣಗಿ, ಪದಾಧಿಕಾರಿಗಳಾದ ವಿಠ್ಠಲ ಬಡಿಗೇರ, ಅನುಸುಯಾ
ಗೊಳಾ, ¸ ಶಿವಶರಣಪ್ಪ ಸಾಲಹಳ್ಲಿ ಹಾಗೂಸದಸ್ಯರುಗಳಾದ ಸೈಯದ ಅಹಮದ ಅಲಿ, ರಫಿಕ ಅಹಮದ ಅಲಿ,ರಮಾಕಾಂತ ಅಳ್ಳೊಳ್ಳಿ ಶಕುಂತಲಾ, ಸೈಯದ ಮುಸ್ತಪಾ, ಶಾರದಬಾಯಿ
ನಾಲ್ವಾರ, ಸೈಯದ ರವಸತ ಅಲಿ, ಕಮಲಾ ಇತರರು ಭಾಗವಹಿಸಿದ್ದರು.