ಸಚಿವರಿಂದ ಲಿಡ್ಕರ್ ಮಳಿಗೆ ವೀಕ್ಷಣೆ…

ನಗರದ ವಸಂತ ನಗರದ ಡಾ. ಬಾಬು ಜಗಜೀವನರಾಂ ಲಿಡ್ಕರ್ ಭವನದಲ್ಲಿ ನೂತನ ಬ್ರಾಂಡ್‌ಗಳೊಂದಿಗೆ ಪ್ರಾರಂಭಗೊಂಡ ಲಿಡ್ಕರ್ ಮಳಿಗೆಯನ್ನು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವೀಕ್ಷಿಸುತ್ತಿರುವುದು.