ಸಚಿವರಿಂದ ಆಹಾರ ಕಿಟ್ ವಿತರಣೆ

ರಾಯಚೂರು.ಜು.೦೮-ಕೊರೊನಾ ಮಹಾಮಾರಿಯಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿಕಲಚೇತನರಿಗೆ ಹಾಗೂ ಕಲಾವಿದರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ಹಾಗೂ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಆಹಾರ ಕಿಟ್ ವಿತರಿಸಿದರು.
ಕೋವಿಡ್ ೧೯ ಮಹಾಮಾರಿಯಿಂದ ಜನರಿಗೆ ಬಡವರಿಗೆ,ಅಂಗವಿಕಲರಿಗೆ, ಕಲಾವಿದರಿಗೆ ತೀವ್ರ ತೊಂದರೆಯಾಗಿದ್ದು ಅದರಿಂದ ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ನಗರ ಶಾಸಕ ಡಾ.ಎಸ್. ಶಿವರಾಜ ಪಾಟೀಲ್ ಅವರು ಸುಮಾರು ೧೨೫ ಆಹಾರ ಕಿಟ್ ವಿತರಿಸಿದರು.