ಸಚಿವರಿಂದ ಅಗ್ನಿ ಅವಘಡ ಸ್ಥಳ ಪರಿಶೀಲನೆ

ಬೆಂಗಳೂರು,ನ.೧೨- ನಗರದ ಮೈಸೂರು ರಸ್ತೆಯಲ್ಲಿ ರಾಸಾಯನಿಕ ಕಾರ್ಖಾನೆಯ ಗೋಡೌನ್‌ನಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅನಾಹುತ ಸ್ಥಳಕ್ಕೆ ಸಚಿವ ಡಾ. ಕೆ. ಸುಧಾಕರ್‌ರವರು ಭೇಟಿ ನೀಡಿ ಅಕ್ರಮ ಸ್ಯಾನಿಟೈಸರ್ ತಯಾರಿಕೆಗೆ ನಡೆಸಿದ್ದ ಯತ್ನಗಳ ಪರಿಶೀಲನೆ ನಡೆಸಿದರು.SHOW MORE