ಸಖಿ ಬೂತ್:

ಬಸವಕಲ್ಯಾಣ (ಬೀದರ ಜಿ.): ತಾಲೂಕಿನ ಬೆಟ್ ಬಾಲಕುಂದಾ ಗ್ರಾಮದ ಬೂತ್ ಕ್ರ ಸಂ .54ರಲ್ಲಿ ಸಖಿ ಬೂತ್ ಸ್ಥಾಪಿಸಲಾಗಿದೆ. ಇಲ್ಲಿ ನಿಯೋಜಿಸಿರುವ ಸಿಬ್ಬಂದಿಗಳು ಸಹ ಗುಲಾಬಿ ಬಣ್ಣದ ಉಡುಪು ಧರಿಸಿರುವುದು ವಿಶೇಷ.