ಸಕ್ರಿಯ ಕ್ಷಯರೋಗ ಕಾರ್ಯಕ್ರಮ ಅಂಗವಾಗಿ ಉಚಿತ ಸೇವೆ

ಕಲಬುರಗಿ:ಆ.6:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ. ಹಾಗೂ ಕಮಲಪುರ ತಾಲ್ಲೂಕ ಪ್ರಾಥಮಿಕ ಆರೋಗ್ಯ ಕೇಂದ್ರ ಗ್ರಾಮದ 58 ಜನರಿಗೆ ಎಕ್ಸರೇ ಪರೀಕ್ಷೆ ಮಾಡಿಸಲು, ಗ್ರಾಮಕ್ಕೆ ಸರ್ಕಾರಿ ಆರೋಗ್ಯ ಇಲಾಖೆಯ ವಾಹನ ದಿಂದ ಕರೆತಂದು ಜಿಮ್ಸ್ , ಕೆಬಿಎನ್ , ಇಎಸ್‍ಐ ಆಸ್ಪತ್ರೆಯಲ್ಲಿ . ಸಕ್ರಿಯ ಕ್ಷಯರೋಗ ಕಾರ್ಯಕ್ರಮ ಅಂಗವಾಗಿ.ಉಚಿತ ಸೇವೆ ನೀಡಲಾಯಿತು ಹಿರಿಯ ಆರೋಗ್ಯ ನಿರೀಕ್ಷಾಣಾಧಿಕಾರಿ ಗುಂಡಪ್ಪ ದೊಡ್ಡಮನಿ, ಜಿಲ್ಲಾ ಡಿ ಆರ್ ಟಿಬಿ ಟೀಸ್ ಸಮಾಲೋಚಕ ಮಂಜುನಾಥ ಕಂಬಳಿಮಠ, ಎಸ್ ಟಿಎಸ್ ಶಿವಕುಮಾರ ಪಾಟೀಲ್, ಸಿ ಹೆಚ್ ಓ ಸುನಿಲ್ . ಆರೋಗ್ಯ ನೀರಿಕ್ಷಾಣಧಿಕಾರಿಗಳಾದ ಅಲ್ಲಾಬಕ್ಷ್ , ಇರ್ಷಾದ್ ಹುಸೇನ್, ವೀರಭದ್ರ, ಫಾರೂಕ್, ಆಶಾ ಕಾರ್ಯಕರ್ತೆ ಅವ್ವಮ್ಮ.ಗ್ರಾಮದ ಜನರು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಸಹಕರಿಸಿ ಯಶಸ್ವಿಗೊಳಿಸಿದ್ದರು.