ಸಂಸ್ಕøತಿಯ ಮೂಲ ಬೇರುಗ್ರಾಮೀಣ ಬದುಕಿನಲ್ಲಿದೆ

ಗೋಕಾಕ,ಏ18 : ಭಾರತ ಸಂಸ್ಕøತಿಯ ಮೂಲಕ ಬೇರುಗ್ರಾಮೀಣ ಬದುಕಿನಲ್ಲಿದ್ದು, ಗ್ರಾಮೀಣಆಚರಣೆ ವiತ್ತು ಸಂಸ್ಕøತಿಯನ್ನು ಉಳಿಸಿಕೊಳ್ಳುವುದು ಇಂದಿನ ಅವಶ್ಯಕತೆಇದೆ'ಎಂದು ಸಾಹಿತಿಡಾ.ಬಸವರಾಜಜಗಜಂಪಿ ಅವರು ಹೇಳಿದರು. ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ಸಾಹಿತ್ಯ, ಸಾಂಸ್ಕøತಿಕ ಸೌರಭಕಾರ್ಯಕ್ರಮದಲ್ಲಿಗ್ರಾಮಿಣ ಸಂಸ್ಕøತಿ’ ಕುರಿತುಉಪನ್ಯಾಸ ನೀಡಿದಅವರುಆಧುನಿಕತೆಯ ಭರಾಟೆಯಲ್ಲಿಗ್ರಾಮೀಣ ಸಂಸ್ಕøತಿಗೆಧಕ್ಕೆಯಾಗುತ್ತಲಿದೆಎಂದರು.
ಎಲ್ಲಿಯವರೆಗೆ ಹಳ್ಳಿಯ ಸಂಸ್ಕøತಿ ಉಳಿಯುತ್ತದೆ ಅಲ್ಲಿಯವರೆಗೆ ಸಮಾಜದ ಸ್ವಾಸ್ಥ್ಯಗಟ್ಟಿಯಾಗಿರುತ್ತದೆ.ಆಧುನಿಕತೆಯಒತ್ತಡಕ್ಕೆ ಮೂಲ ಸಂಸ್ಕøತಿಯನ್ನು ಹಾಳು ಮಾಡುವುದಕ್ಕೆ ಅವಕಾಶ ನೀಡಬಾರದು.ಟಿವಿ, ಮೊಬೈಲ್‍ಗಳಿಂದ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದು, ಇಂಥದ್ದುಘಟಿಸದಂತೆಗಂಭೀರಚಿಂತನೆ ಮಾಡಬೇಕುಎಂದರು.
ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಅವರುಸಾನ್ನಿಧ್ಯವಹಿಸಿದ್ದರು.
ಕಡಣಿ ಶಾಂತವೀರಸ್ವಾಮಿಅವರುಜಗದ್ಗುರು ಸಿದ್ದಲಿಂಗೇಶ್ವರ ಪುರಾಣವನ್ನು ಹೇಳಿದರು.
ಗಾನಭೂಷಣ ವೀರೇಶಕಿತ್ತೂರ, ಮಲ್ಲಿಕಾರ್ಜುನ ಹರತಿ, ರಾಘವೇಂದ್ರ ಕೃಷ್ಣಾ, ಶಾಮರಾವ ಪುಲಾರೆ, ವಿಜಯದೊಡ್ಡಣ್ಣವರಅವರಿಂದಜರುಗಿದ ಸಂಗೀತ ಗೋಷ್ಠಿ ಜರುಗಿತು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.