ಸಂಸದ ಪಿಸಿ ಮೋಹನ್ ಗೆ ಮುತ್ತಿಗೆ

ಬೆಂಗಳೂರು ಕೇಂದ್ರ ಸಂಸದಪಿ ಸಿ ಮೋಹನ್ ಅವರಿಗೆ ಶೇಷಾದ್ರಿ ಪುರ ಕಾಲೇಜ್ ಬಳಿ ಎನ್.ಎಸ್ ಯುಐ ವತಿಯಿಂದ ಮುತ್ತಿಗೆ ಹಾಕಲಾಯಿತು ಯುವ ಮತದಾನದ ಹೆಸರಿನಲ್ಲಿ ಕಾಲೇಜ್ ಆವರಣದಲ್ಲಿ ರಾಜಕಾರಣ ಮಾಡಬೇಡಿ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದರು